Vol. 7, Issue 12, Part B (2021)
ಯುವಪೀಳಿಗೆಯ ಮೇಲೆ ಅಂತರ್ಜಾಲವು ಬೀರುತ್ತಿರು ಪ್ರಭಾವ -ಒಂದು ಸಮಾಜಶಾಸ್ತಿಯ ವಿಶ್ಲೇಷu
ಯುವಪೀಳಿಗೆಯ ಮೇಲೆ ಅಂತರ್ಜಾಲವು ಬೀರುತ್ತಿರು ಪ್ರಭಾವ -ಒಂದು ಸಮಾಜಶಾಸ್ತಿಯ ವಿಶ್ಲೇಷu
Author(s)
ಡಾ. ಎಂ. ಕೆ. ದೇವ¥, ಪ್ರೊ. ಎನ್. ವೆಂಕಟೇಶ್
Abstract
ಇಂದಿನ ಆಧುನಿಕ ಯುಗವನ್ನು ಮಾಹಿತಿ ಯುಗವೆಂತಲೂ, ಸಮೂಹ ಮಾಧ್ಯಮಗಳ ಯುಗವೆಂತಲೂ, ಕರೆಯಲಾಗುತ್ತದೆ. ಸಮೂಹ ಮಾಧ್ಯಮಗಳ ಬಳಕೆ ಇಂದಿನ ದಿನಗಳಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಇದರ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿದೆ. ಪ್ರತಿದಿನದ ಒಂದಲ್ಲ ಒಂದು ಅವಶ್ಯಕತೆ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದೆ. ಬಹುತೇಕ ಎಲ್ಲರೂ ಈ ಜಾಲತಾಣಗಳಲ್ಲಿ ಬೆಸೆದುಕೊಂಡಿದ್ದಾರೆ. ಆದರೆ ಇದರ ಪ್ರಭಾವ ಎಲ್ಲರ ಮೇಲೂ ಒಂದೇ ರೀತಿಯಾಗಿರದೆ ವೈವಿಧ್ಯಮಯವಾಗಿದೆ. ವಿವಿಧ ಉದ್ದೇಶಗಳಿಗಾಗಿ ಅಂತರ್ಜಾಲವನ್ನು ಬಳಕೆ ಮಾಡುವುದರಿಂದ ಇದರ ಪರಿಣಾಮ ಅಥವಾ ಪ್ರಭಾವಗಳು ವಿಭಿನ್ನವಾಗಿರುತ್ತವೆ. ಈ ಅಧ್ಯಯನದಲ್ಲಿ ಇದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ.
How to cite this article:
ಡಾ. ಎಂ. ಕೆ. ದೇವ¥, ಪ್ರೊ. ಎನ್. ವೆಂಕಟೇಶ್. ಯುವಪೀಳಿಗೆಯ ಮೇಲೆ ಅಂತರ್ಜಾಲವು ಬೀರುತ್ತಿರು ಪ್ರಭಾವ -ಒಂದು ಸಮಾಜಶಾಸ್ತಿಯ ವಿಶ್ಲೇಷu. Int J Appl Res 2021;7(12):101-104.