International Journal of Applied Research
Vol. 7, Issue 5, Part A (2021)
ಗೋಪಾಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’ - ಒಂದು ಒಳನೋಟ
Author(s)
ಡಾ. ಬಸವರಾಜ ಮ. ಜನಗೌಡ
Abstract
ಈ ಕಾದಂಬರಿಯಲ್ಲಿ ಸಾರಸ್ವತ ಸಮುದಾಯಗಳ ಸಂಸ್ಕøತಿ ಸಾಮಾಜಿಕ, ಧಾರ್ಮಿಕ ವಿಷಯ ಹಾಗೂ ನಾಲ್ಕು ಶತಮಾನಗಳ ಹಿಂದಿನ ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಣಗೊಂಡಿದೆ. ಸೃಜನಶೀಲ ಬರವಣಿಗೆಯ ಮೂಲಕ ಗ್ರಾಮೀಣ ಪ್ರದೇಶದ ಭಾಷೆÀ ಇಲ್ಲಿ ಪ್ರಮುಖ ಪಾತ್ರವಹಿಸಿದೆ. ಭೌಗೋಳಿಕ ಸ್ಥಿತಿಗತಿಗಳು ನೈಸರ್ಗಿಕ ಅನುಕೂಲತೆ, ಅನಾನೂಕಲತೆಗಳು ಜನರ ಭಾಷೆಯನ್ನು ರೂಪಿಸಿವೆ. ಜನ ಭಾಷೆಗೆ ದೇಸೀಯ ಚೆಲುವು, ಗ್ರಾಮೀಣ ಸತ್ವಗಳು ಮಿಶ್ರಣಗೊಂಡಿವೆ. ಹೀಗಾಗಿ ‘ಸ್ವಪ್ನ ಸಾರಸ್ವತ’ ಕಾದಂಬರಿಯೂ ಕನ್ನಡ ಸಾಹಿತ್ಯದ ಶ್ರೇಷ್ಠ ಕಾದಂಬರಿಗಳ ಸಾಲಿಗೆ ಸೇರಿಕೊಂಡಿದೆ.
How to cite this article:
ಡಾ. ಬಸವರಾಜ ಮ. ಜನಗೌಡ. ಗೋಪಾಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’ - ಒಂದು ಒಳನೋಟ. Int J Appl Res 2021;7(5):35-38.